red cent
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. ಅತ್ಯಂತ ಕಡಮೆ ಮೌಲ್ಯದ, ಹಿಂದೆ ಇದ್ದ, ತಾಮ್ರದ ನಾಣ್ಯ.
  2. ಪುಡಿಗಾಸು; ಜುಜುಬಿ ಮೊತ್ತ.